¡Sorpréndeme!

Davanagere | ಹರಿಹರದ ಶ್ರೀ ಕ್ಷೇತ್ರ ಉಕ್ಕಡಗಾತ್ರಿ ದೇವಸ್ಥಾನ ಜಲಾವೃತ..!

2022-07-08 1 Dailymotion

Davanagere | ಹರಿಹರದ ಶ್ರೀ ಕ್ಷೇತ್ರ ಉಕ್ಕಡಗಾತ್ರಿ ದೇವಸ್ಥಾನ ಜಲಾವೃತ..!

#publictv #harihara #davanagere

ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನಲೆ.
ತುಂಗಾಭದ್ರ ನದಿಯಲ್ಲಿ ಹೆಚ್ಚಿದ ನೀರಿನ ಮಟ್ಟ.
ಸ್ನಾನಘಟ್ಟ, ಜವಳಘಟ್ಟ, ಕೆಲ ಅಂಗಡಿಗಳು ಮುಳುಗಡೆ.
ನಂದಿಗುಡಿ ಕಡೆಯಿಂದ ಉಕ್ಕಡಗಾತ್ರಿಗೆ ಬರುವ ಸಂಪರ್ಕ ರಸ್ತೆ ಮುಳುಗಡೆ..
ಶ್ರೀ ಕ್ಷೇತ್ರ ಕ್ಕೆ ಬರಬೇಕು ಎಂದರೆ ಸುತ್ತಾಕಿಕೊಂಡು ಬರಬೇಕಾದ ಪರಿಸ್ಥಿತಿ..
ಕ್ಷಣ ಕ್ಷಣ ಕ್ಕೂ ಹೆಚ್ಚುತ್ತಿದೆ ನದಿಯಲ್ಲಿನ ನೀರಿನ ಮಟ್ಟ.
ಬೆಳಗ್ಗೆಯಿಂದ ದಾವಣಗೆರೆಯಲ್ಲಿ ಕೂಡ ಬಿಡದೆ ಬರುತ್ತಿರುವ ತುಂತುರು ಮಳೆ..
ಉಕ್ಕಡಗಾತ್ರೆ ದೇವಸ್ಥಾನಬಳಿ ಹೆಚ್ಚುತ್ತಿರುವ ನೀರಿನ ಮಟ್ಟ

Watch Live Streaming On http://www.publictv.in/live